French dressing
ನಾಮವಾಚಕ

ಹ್ರೆಂಚ್‍ ಮಸಾಲೆ; ಪಚ್ಚಡಿ ಮೊದಲಾದವುಗಳಿಗೆ ಒಗ್ಗರಿಸಲು ಬಳಸುವ, ವಿನಿಗರ್‍ ಯಾ ನಿಂಬೆಹಣ್ಣಿನ ರಸ ಮತ್ತು ಎಣ್ಣೆ, ಉಪ್ಪು, ಮೆಣಸು, ಮೊದಲಾದ ಮಸಾಲೆ.